ಚಾರುಮತಿ ರಾಮಚಂದ್ರನ್ (ಜನನ:ಜುಲೈ ೧೨,೧೯೫೧) ಕರ್ನಾಟಕ ಸಂಗೀತ ಪದ್ಧತಿಯ ಗಾಯಿಕೆ.ಕರ್ನಾಟಕ ಸಂಗೀತದ ಪ್ರಖ್ಯಾತ ಗಾಯಿಕೆ ಎಂ.ಎಲ್.ವಸಂತಕುಮಾರಿ ಯವರ ಶಿಷ್ಯೆಯಾಗಿ, ಸಂಗೀತದಲ್ಲಿ ಪ್ರತಿಭಾವಂತೆಯಾಗಿದ್ದರು. ಇವರು ತಮ್ಮ ಗಾಯನದಲ್ಲಿ ಹಿಂದೂಸ್ತಾನಿ ಪದ್ಧತಿಯ ಹಲವಾರು ಅಂಶಗಳನ್ನು ಅಳವಡಿಸಿಕೊಂಡಿರುವರು.ಇವರು ಗಾಯಕ ತ್ರಿಚೂರು ವಿ.ರಾಮಚಂದ್ರನ್ರವರನ್ನು ವಿವಾಹವಾಗಿದ್ದಾರೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == , ,